Please enable Javascript
Skip to main content

ಹೊಸ ಆದಾಯದ ಮೂಲವನ್ನು ಅನ್‌ಲಾಕ್‌ ಮಾಡಿ

Uber ನ ಜಾಗತಿಕ ಪ್ಲಾಟ್‌ಫಾರ್ಮ್ ನಿಮಗೆ ಹೆಚ್ಚಿನ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಿರುವ ಹೊಂದಾಣಿಕೆ, ಗೋಚರತೆ ಮತ್ತು ಗ್ರಾಹಕರ ಒಳನೋಟಗಳನ್ನು ನೀಡುತ್ತದೆ. ನಮ್ಮೊಂದಿಗೆ ಇಂದೇ ಪಾಲುದಾರರಾಗಿ.

ಪ್ರಾರಂಭಿಸಿ

Already have an account?

Select...
open
This is how your store will appear in the app.
Select...
open
🇺🇸
open
+1

Uber Eats ಏಕೆ?

ನಿಮ್ಮ ಅನುಕೂಲದ ಸಮಯದಲ್ಲಿ ಡೆಲಿವರಿ ಮಾಡಿ

ನಮ್ಮ ಕೊಡುಗೆಗಳು ಅನುಕೂಲಕರವಾಗಿವೆ. ಆದ್ದರಿಂದ ನೀವು ಅವುಗಳನ್ನು ನಿಮ್ಮ ಅಗತ್ಯತೆಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು. ನಿಮ್ಮ ಡೆಲಿವರಿ ಜನರೊಂದಿಗೆ ಪ್ರಾರಂಭಿಸಿ ಅಥವಾ Uber ಪ್ಲಾಟ್‌ಫಾರ್ಮ್ ಮೂಲಕ ಡೆಲಿವರಿ ಜನರೊಂದಿಗೆ ಸಂಪರ್ಕ ಸಾಧಿಸಿ.

ನಿಮ್ಮ ಗೋಚರತೆಯನ್ನು ಹೆಚ್ಚಿಸಿ

ಇನ್ನಷ್ಟು ಗ್ರಾಹಕರನ್ನು ತಲುಪಲು ಮತ್ತು ಮಾರಾಟವನ್ನು ಹೆಚ್ಚಿಸಲು ಇನ್-ಆ್ಯಪ್ ಮಾರ್ಕೆಟಿಂಗ್‌ನೊಂದಿಗೆ ಗಮನ ಸೆಳೆಯಿರಿ.

ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ

ಕ್ರಿಯಾಶೀಲ ಡೇಟಾ ಒಳನೋಟಗಳೊಂದಿಗೆ ಗ್ರಾಹಕರನ್ನು ನಿಯಮಿತ ಗ್ರಾಹಕರನ್ನಾಗಿ ಪರಿವರ್ತಿಸಿ, ವಿಮರ್ಶೆಗಳಿಗೆ ಪ್ರತಿಕ್ರಿಯಿಸಿ ಅಥವಾ ಲಾಯಲ್ಟಿ ಪ್ರೋಗ್ರಾಂ ಅನ್ನು ಒದಗಿಸಿ.

1/3

ರೆಸ್ಟೋರೆಂಟ್ ರ್ಪಾರ್ಟ್‌ನರ್‌ಗಳಿಗೆ Uber Eats ಹೇಗೆ ಕೆಲಸ ಮಾಡುತ್ತದೆ

ಗ್ರಾಹಕರು ಆರ್ಡರ್‌ ಮಾಡುತ್ತಾರೆ

ಗ್ರಾಹಕರು ನಿಮ್ಮ ರೆಸ್ಟೋರೆಂಟ್ ಅನ್ನು ಹುಡುಕುತ್ತಾರೆ ಮತ್ತು Uber Eats ಆ್ಯಪ್ ಮೂಲಕ ಆರ್ಡರ್ ಮಾಡುತ್ತಾರೆ.

ನೀವು ಸಿದ್ಧಪಡಿಸಿ

ನಿಮ್ಮ ರೆಸ್ಟೋರೆಂಟ್ ಆರ್ಡರ್‌ ಒಪ್ಪಿಕೊಂಡು ಅದನ್ನು ಸಿದ್ಧಪಡಿಸುತ್ತದೆ.

ಡೆಲಿವರಿ ಪಾರ್ಟ್‌ನರ್‌ಗಳು ಆಗಮಿಸುತ್ತಾರೆ

Uber ಪ್ಲಾಟ್‌ಫಾರ್ಮ್ ಬಳಸುವ ಡೆಲಿವರಿ ಜನರು ನಿಮ್ಮ ರೆಸ್ಟೋರೆಂಟ್‌ನಿಂದ ಆರ್ಡರ್ ಪಿಕಪ್‌ ಮಾಡಿ ನಂತರ ಅದನ್ನು ಗ್ರಾಹಕರಿಗೆ ತಲುಪಿಸುತ್ತಾರೆ.

"ತನ್ನ ಉಪಸ್ಥಿತಿ ಸಾಮಾನ್ಯವಾಗಿ ಇಲ್ಲದ ನೆರೆಹೊರೆಯ ಪ್ರದೇಶಗಳಿಗೆ ತನ್ನ ಬ್ರ್ಯಾಂಡ್ ಜಾಗೃತಿಯನ್ನು Uber Eats ವಿಸ್ತರಿಸುತ್ತಿದೆ"

ಡಯಾನಾ ಯಿನ್,

ಮಾಲೀಕರು, ಪಾಪ್ಪಿ + ರೋಸ್, ಲಾಸ್ ಏಂಜಲೀಸ್

ಕೇವಲ 3 ಹಂತಗಳಲ್ಲಿ ಪ್ರಾರಂಭಿಸಿ

  1. ನಿಮ್ಮ ರೆಸ್ಟೋರೆಂಟ್ ಬಗ್ಗೆ ನಮಗೆ ತಿಳಿಸಿ.
  2. ನಿಮ್ಮ ಮೆನುವನ್ನು ಅಪ್‌ಲೋಡ್ ಮಾಡಿ.
  3. ರೆಸ್ಟೋರೆಂಟ್ ಡ್ಯಾಶ್‌ಬೋರ್ಡ್ ಅನ್ನು ಪ್ರವೇಶಿಸಿ ಮತ್ತು ಲೈವ್‌ಗೆ ಹೋಗಿ!

ಪ್ರಶ್ನೆಗಳಿವೆಯೇ? ನಮ್ಮಲ್ಲಿ ಉತ್ತರಗಳಿವೆ.

  • Depending on how many locations you have, it’s possible to become an Uber Eats restaurant partner and start accepting orders in just a few days! You can begin the process by signing up here. We’re excited to hear from you.

  • Uber Eats ದರಗಳು ಎರಡು ಭಾಗಗಳನ್ನು ಹೊಂದಿವೆ. ಒಂದು-ಬಾರಿ ಸಕ್ರಿಯಗೊಳಿಸುವ ಶುಲ್ಕದೊಂದಿಗೆ ಸ್ವಾಗತ ಕಿಟ್, ಟ್ಯಾಬ್ಲೆಟ್, ರೆಸ್ಟೋರೆಂಟ್ ಸಾಫ್ಟ್‌ವೇರ್ ಮತ್ತು ವೃತ್ತಿಪರ ಫೋಟೋ ಶೂಟ್‌ ಅನ್ನು ರೆಸ್ಟೋರೆಂಟ್‌ಗಳು ಪಡೆಯುತ್ತವೆ. ಸೇವಾ ಶುಲ್ಕವನ್ನು Uber Eats ಮೂಲಕ ಮಾಡಿದ ಪ್ರತಿ ರೆಸ್ಟೋರೆಂಟ್ ಆರ್ಡರ್‌ನ ಶೇಕಡಾವಾರು ಎಂದು ಲೆಕ್ಕಹಾಕಲಾಗುತ್ತದೆ. ಹೆಚ್ಚಿನ ವಿವರಗಳು ಬೇಕೇ? restaurants@uber.com ಗೆ ಇಮೇಲ್ ಮಾಡಿ ಮತ್ತು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.

  • Uber ಪ್ಲಾಟ್‌ಫಾರ್ಮ್ ನಿಮ್ಮನ್ನು ಸ್ವತಂತ್ರ ಚಾಲಕರು, ಬೈಕ್ ಮತ್ತು ಸ್ಕೂಟರ್ ಸವಾರರು ಹಾಗೂ ನಿಮ್ಮ ಗ್ರಾಹಕರಿಗೆ ತಲುಪಿಸುವ ವಾಕರ್‌ಗಳೊಂದಿಗೆ ಸಂಪರ್ಕಪಡಿಸಬಹುದು. Uber ಪ್ಲಾಟ್‌ಫಾರ್ಮ್ ಬಳಸುವ ಡೆಲಿವರಿ ಜನರ ನೆಟ್‌ವರ್ಕ್ ಇರುವುದರಿಂದ ರೆಸ್ಟೋರೆಂಟ್‌ಗಳು ತಮ್ಮದೇ ಆದ ಡೆಲಿವರಿ ಸಿಬ್ಬಂದಿಯನ್ನು ಇಟ್ಟುಕೊಳ್ಳಬೇಕಾಗಿಲ್ಲ. ಆದರೆ ನೀವು ನಿಮ್ಮ ಸ್ವಂತ ಸಿಬ್ಬಂದಿಯನ್ನು ಹೊಂದಿದ್ದರೆ, ನಾವು ಹೊಂದಿಕೊಳ್ಳುತ್ತೇವೆ—ನೀವು ಅವರನ್ನು ಸಹ ಬಳಸಬಹುದು. restaurants@uber.com ಅನ್ನು ಅಥವಾ ಈ ಆಯ್ಕೆಯು ಈಗ ನಿಮ್ಮ ನಗರದಲ್ಲಿ ಲಭ್ಯವಿದೆಯೇ ಎಂದು ನೋಡಲು ನಿಮ್ಮ Uber Eats ಸಂಪರ್ಕವನ್ನು ನೇರವಾಗಿ ಸಂಪರ್ಕಿಸಿ.

  • ಇದು ನಗರದಿಂದ ನಗರಕ್ಕೆ ಬದಲಾಗುತ್ತದೆ. ನಿಮ್ಮ ರೆಸ್ಟೋರೆಂಟ್‌ಗೆ ಸರಿಯಾದ ಪ್ರದೇಶವನ್ನು ವ್ಯಾಖ್ಯಾನಿಸಲು ಸಹಾಯ ಮಾಡಲು ನಾವು ಡೆಲಿವರಿ ಕವರೇಜ್ ಮತ್ತು ನಿಮ್ಮ ಸ್ಥಳವನ್ನು ಅಂದಾಜಿಸಬಹುದು.

  • ರೆಸ್ಟೋರೆಂಟ್ ಪಾರ್ಟ್‌ನರ್‌ಗಳಿಗೆ ಹೊಸ ಆರ್ಡರ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ದೈನಂದಿನ ಡೆಲಿವರಿಗಳನ್ನು ನಿರ್ವಹಿಸಲು Uber Eats ಆರ್ಡರ್‌ಗಳ ಕುರಿತು ಮಾಹಿತಿ ಹೊಂದಿರುವ ಟ್ಯಾಬ್ಲೆಟ್ ಸಹಾಯ ಮಾಡುತ್ತದೆ. ಮೆನುಗಳು, ಪಾವತಿ ಮಾಹಿತಿ, ಮಾರಾಟದ ಡೇಟಾ ಮತ್ತು ಗ್ರಾಹಕರ ಒಳನೋಟಗಳಿಗೆ ಆಳವಾದ ಪ್ರವೇಶವನ್ನು Uber Eats ಮ್ಯಾನೇಜರ್ ಸಾಫ್ಟ್‌ವೇರ್ ನೀಡುತ್ತದೆ. ಎರಡೂ ಪರಿಕರಗಳು ಪ್ರತಿದಿನ ವೇಗವಾಗಿ ಮತ್ತು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಬಳಿ ಒಂದು ಟೆಕ್ ತಂಡವಿದೆ.