Please enable Javascript
ಮುಖ್ಯ ವಿಷಯಕ್ಕೆ ತೆರಳಿ

Unlock a new revenue stream

Uber’s global platform gives you the flexibility, visibility and customer insights you need to connect with more customers. Partner with us today.

Get started

ಈಗಾಗಲೇ ಖಾತೆ ಹೊಂದಿರುವಿರಾ?

Select...
open
Select...
open
🇺🇸
open
+1

"ಸಲ್ಲಿಸಿ" ಕ್ಲಿಕ್ ಮಾಡುವ ಮೂಲಕ, ನೀವು Uber Eats ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳಿಗೆ ಒಪ್ಪುತ್ತೀರಿ ಮತ್ತು ಗೌಪ್ಯತೆ ನೀತಿ ಓದಿರುವುದಾಗಿ ಅಂಗೀಕರಿಸುತ್ತೀರಿ.

Already have an account?  

Uber Eats ಏಕೆ?

ನಿಮ್ಮ ಅನುಕೂಲದ ಸಮಯದಲ್ಲಿ ಡೆಲಿವರಿ ಮಾಡಿ

ನಮ್ಮ ಕೊಡುಗೆಗಳು ಅನುಕೂಲಕರವಾಗಿವೆ. ಆದ್ದರಿಂದ ನೀವು ಅವುಗಳನ್ನು ನಿಮ್ಮ ಅಗತ್ಯತೆಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು. ನಿಮ್ಮ ಡೆಲಿವರಿ ಜನರೊಂದಿಗೆ ಪ್ರಾರಂಭಿಸಿ ಅಥವಾ Uber ಪ್ಲಾಟ್‌ಫಾರ್ಮ್ ಮೂಲಕ ಡೆಲಿವರಿ ಜನರೊಂದಿಗೆ ಸಂಪರ್ಕ ಸಾಧಿಸಿ.

ನಿಮ್ಮ ಗೋಚರತೆಯನ್ನು ಹೆಚ್ಚಿಸಿ

ಇನ್ನಷ್ಟು ಗ್ರಾಹಕರನ್ನು ತಲುಪಲು ಮತ್ತು ಮಾರಾಟವನ್ನು ಹೆಚ್ಚಿಸಲು ಇನ್-ಆ್ಯಪ್ ಮಾರ್ಕೆಟಿಂಗ್‌ನೊಂದಿಗೆ ಗಮನ ಸೆಳೆಯಿರಿ.

ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ

ಕ್ರಿಯಾಶೀಲ ಡೇಟಾ ಒಳನೋಟಗಳೊಂದಿಗೆ ಗ್ರಾಹಕರನ್ನು ನಿಯಮಿತ ಗ್ರಾಹಕರನ್ನಾಗಿ ಪರಿವರ್ತಿಸಿ, ವಿಮರ್ಶೆಗಳಿಗೆ ಪ್ರತಿಕ್ರಿಯಿಸಿ ಅಥವಾ ಲಾಯಲ್ಟಿ ಪ್ರೋಗ್ರಾಂ ಅನ್ನು ಒದಗಿಸಿ.

  • ಹೊಸ ಬೆಳವಣಿಗೆಯನ್ನು ಅನ್‌ಲಾಕ್‌ ಮಾಡಿ

    ಸಾವಿರಾರು Uber Eats ಆ್ಯಪ್ ಬಳಕೆದಾರರು ನಿಮ್ಮ ಪ್ರದೇಶದಲ್ಲಿ ಆಹಾರಕ್ಕಾಗಿ ಹುಡುಕುತ್ತಿರಬಹುದು. Uber Eats ಜೊತೆಗೆ ಪಾಲುದಾರಿಕೆ ಮಾಡುವ ಮೂಲಕ ಮತ್ತು ನಿಮ್ಮ ರೆಸ್ಟೋರೆಂಟ್ ಅನ್ನು ಪ್ಲಾಟ್‌ಫಾರ್ಮ್‌ಗೆ ಸೇರಿಸುವ ಮೂಲಕ, ಆ ಬಳಕೆದಾರರನ್ನು ತಲುಪಲು ನಾವು ನಿಮಗೆ ಸಹಾಯ ಮಾಡಬಹುದು.

  • ನಿಮ್ಮ ಗ್ರಾಹಕರನ್ನು ಸಂತೋಷಪಡಿಸಿ

    Uber ಪ್ಲಾಟ್‌ಫಾರ್ಮ್ ಬಳಸುವ ಡೆಲಿವರಿ ಜನರಿಂದ ವಿಶ್ವಾಸಾರ್ಹ ಡೆಲಿವರಿಯೊಂದಿಗೆ, ಗ್ರಾಹಕರಿಗೆ ಅವರು ಬಯಸಿದ ಆಹಾರವನ್ನು—ಯಾವಾಗ ಮತ್ತು ಎಲ್ಲಿ ಬೇಕಾದರೂ ನೀವು ತಲುಪಿಸಿ ಅವರನ್ನು ತೃಪ್ತಿಪಡಿಸಬಹುದು.

  • ಎಲ್ಲವನ್ನೂ ಸುಲಭವಾಗಿ ನಿರ್ವಹಿಸಿ

    Uber Eats ರೆಸ್ಟೋರೆಂಟ್ ಸಾಫ್ಟ್‌ವೇರ್, ಹೊಂದಿಕೊಳ್ಳುವ ಏಕೀಕರಣ ಆಯ್ಕೆಗಳು ಮತ್ತು ನಿಮಗೆ ಅಗತ್ಯವಿರುವಾಗ ಬೆಂಬಲದೊಂದಿಗೆ ನೀವು ಆರ್ಡರ್‌ಗಳನ್ನು ಸರಾಗವಾಗಿ ನಿರ್ವಹಿಸಬಹುದು.

1/3

ರೆಸ್ಟೋರೆಂಟ್ ರ್ಪಾರ್ಟ್‌ನರ್‌ಗಳಿಗೆ Uber Eats ಹೇಗೆ ಕೆಲಸ ಮಾಡುತ್ತದೆ

ಗ್ರಾಹಕರು ಆರ್ಡರ್‌ ಮಾಡುತ್ತಾರೆ

ಗ್ರಾಹಕರು ನಿಮ್ಮ ರೆಸ್ಟೋರೆಂಟ್ ಅನ್ನು ಹುಡುಕುತ್ತಾರೆ ಮತ್ತು Uber Eats ಆ್ಯಪ್ ಮೂಲಕ ಆರ್ಡರ್ ಮಾಡುತ್ತಾರೆ.

ನೀವು ಸಿದ್ಧಪಡಿಸಿ

ನಿಮ್ಮ ರೆಸ್ಟೋರೆಂಟ್ ಆರ್ಡರ್‌ ಒಪ್ಪಿಕೊಂಡು ಅದನ್ನು ಸಿದ್ಧಪಡಿಸುತ್ತದೆ.

ಡೆಲಿವರಿ ಪಾರ್ಟ್‌ನರ್‌ಗಳು ಆಗಮಿಸುತ್ತಾರೆ

Uber ಪ್ಲಾಟ್‌ಫಾರ್ಮ್ ಬಳಸುವ ಡೆಲಿವರಿ ಜನರು ನಿಮ್ಮ ರೆಸ್ಟೋರೆಂಟ್‌ನಿಂದ ಆರ್ಡರ್ ಪಿಕಪ್‌ ಮಾಡಿ ನಂತರ ಅದನ್ನು ಗ್ರಾಹಕರಿಗೆ ತಲುಪಿಸುತ್ತಾರೆ.

"ತನ್ನ ಉಪಸ್ಥಿತಿ ಸಾಮಾನ್ಯವಾಗಿ ಇಲ್ಲದ ನೆರೆಹೊರೆಯ ಪ್ರದೇಶಗಳಿಗೆ ತನ್ನ ಬ್ರ್ಯಾಂಡ್ ಜಾಗೃತಿಯನ್ನು Uber Eats ವಿಸ್ತರಿಸುತ್ತಿದೆ"

ಡಯಾನಾ ಯಿನ್,

ಮಾಲೀಕರು, ಪಾಪ್ಪಿ + ರೋಸ್, ಲಾಸ್ ಏಂಜಲೀಸ್

ಕೇವಲ 3 ಹಂತಗಳಲ್ಲಿ ಪ್ರಾರಂಭಿಸಿ

  1. ನಿಮ್ಮ ರೆಸ್ಟೋರೆಂಟ್ ಬಗ್ಗೆ ನಮಗೆ ತಿಳಿಸಿ.
  2. ನಿಮ್ಮ ಮೆನುವನ್ನು ಅಪ್‌ಲೋಡ್ ಮಾಡಿ.
  3. ರೆಸ್ಟೋರೆಂಟ್ ಡ್ಯಾಶ್‌ಬೋರ್ಡ್ ಅನ್ನು ಪ್ರವೇಶಿಸಿ ಮತ್ತು ಲೈವ್‌ಗೆ ಹೋಗಿ!

ಪ್ರಶ್ನೆಗಳಿವೆಯೇ? ನಮ್ಮಲ್ಲಿ ಉತ್ತರಗಳಿವೆ.

  • ನೀವು ಎಷ್ಟು ಸ್ಥಳಗಳನ್ನು ಹೊಂದಿರುವಿರಿ ಎಂಬುದರ ಆಧಾರದ ಮೇಲೆ, Uber Eats ರೆಸ್ಟೋರೆಂಟ್ ಪಾರ್ಟ್‌ನರ್ ಆಗಲು ಮತ್ತು ಕೆಲವೇ ದಿನಗಳಲ್ಲಿ ಆರ್ಡರ್‌ಗಳನ್ನು ಒಪ್ಪಿಕೊಳ್ಳಲು ಪ್ರಾರಂಭಿಸಲು ಸಾಧ್ಯವಿದೆ! ಇಲ್ಲಿ ಸೈನ್ ಅಪ್ ಮಾಡುವ ಮೂಲಕ ನೀವು ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ನಿಮ್ಮ ಅಭಿಪ್ರಾಯ ಕೇಳಲು ನಾವು ಉತ್ಸುಕರಾಗಿದ್ದೇವೆ!

  • Uber Eats ದರಗಳು ಎರಡು ಭಾಗಗಳನ್ನು ಹೊಂದಿವೆ. ಒಂದು-ಬಾರಿ ಸಕ್ರಿಯಗೊಳಿಸುವ ಶುಲ್ಕದೊಂದಿಗೆ ಸ್ವಾಗತ ಕಿಟ್, ಟ್ಯಾಬ್ಲೆಟ್, ರೆಸ್ಟೋರೆಂಟ್ ಸಾಫ್ಟ್‌ವೇರ್ ಮತ್ತು ವೃತ್ತಿಪರ ಫೋಟೋ ಶೂಟ್‌ ಅನ್ನು ರೆಸ್ಟೋರೆಂಟ್‌ಗಳು ಪಡೆಯುತ್ತವೆ. ಸೇವಾ ಶುಲ್ಕವನ್ನು Uber Eats ಮೂಲಕ ಮಾಡಿದ ಪ್ರತಿ ರೆಸ್ಟೋರೆಂಟ್ ಆರ್ಡರ್‌ನ ಶೇಕಡಾವಾರು ಎಂದು ಲೆಕ್ಕಹಾಕಲಾಗುತ್ತದೆ. ಹೆಚ್ಚಿನ ವಿವರಗಳು ಬೇಕೇ? restaurants@uber.com ಗೆ ಇಮೇಲ್ ಮಾಡಿ ಮತ್ತು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.

  • Uber ಪ್ಲಾಟ್‌ಫಾರ್ಮ್ ನಿಮ್ಮನ್ನು ಸ್ವತಂತ್ರ ಚಾಲಕರು, ಬೈಕ್ ಮತ್ತು ಸ್ಕೂಟರ್ ಸವಾರರು ಹಾಗೂ ನಿಮ್ಮ ಗ್ರಾಹಕರಿಗೆ ತಲುಪಿಸುವ ವಾಕರ್‌ಗಳೊಂದಿಗೆ ಸಂಪರ್ಕಪಡಿಸಬಹುದು. Uber ಪ್ಲಾಟ್‌ಫಾರ್ಮ್ ಬಳಸುವ ಡೆಲಿವರಿ ಜನರ ನೆಟ್‌ವರ್ಕ್ ಇರುವುದರಿಂದ ರೆಸ್ಟೋರೆಂಟ್‌ಗಳು ತಮ್ಮದೇ ಆದ ಡೆಲಿವರಿ ಸಿಬ್ಬಂದಿಯನ್ನು ಇಟ್ಟುಕೊಳ್ಳಬೇಕಾಗಿಲ್ಲ. ಆದರೆ ನೀವು ನಿಮ್ಮ ಸ್ವಂತ ಸಿಬ್ಬಂದಿಯನ್ನು ಹೊಂದಿದ್ದರೆ, ನಾವು ಹೊಂದಿಕೊಳ್ಳುತ್ತೇವೆ—ನೀವು ಅವರನ್ನು ಸಹ ಬಳಸಬಹುದು. restaurants@uber.com ಅನ್ನು ಅಥವಾ ಈ ಆಯ್ಕೆಯು ಈಗ ನಿಮ್ಮ ನಗರದಲ್ಲಿ ಲಭ್ಯವಿದೆಯೇ ಎಂದು ನೋಡಲು ನಿಮ್ಮ Uber Eats ಸಂಪರ್ಕವನ್ನು ನೇರವಾಗಿ ಸಂಪರ್ಕಿಸಿ.

  • ಇದು ನಗರದಿಂದ ನಗರಕ್ಕೆ ಬದಲಾಗುತ್ತದೆ. ನಿಮ್ಮ ರೆಸ್ಟೋರೆಂಟ್‌ಗೆ ಸರಿಯಾದ ಪ್ರದೇಶವನ್ನು ವ್ಯಾಖ್ಯಾನಿಸಲು ಸಹಾಯ ಮಾಡಲು ನಾವು ಡೆಲಿವರಿ ಕವರೇಜ್ ಮತ್ತು ನಿಮ್ಮ ಸ್ಥಳವನ್ನು ಅಂದಾಜಿಸಬಹುದು.

  • ರೆಸ್ಟೋರೆಂಟ್ ಪಾರ್ಟ್‌ನರ್‌ಗಳಿಗೆ ಹೊಸ ಆರ್ಡರ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ದೈನಂದಿನ ಡೆಲಿವರಿಗಳನ್ನು ನಿರ್ವಹಿಸಲು Uber Eats ಆರ್ಡರ್‌ಗಳ ಕುರಿತು ಮಾಹಿತಿ ಹೊಂದಿರುವ ಟ್ಯಾಬ್ಲೆಟ್ ಸಹಾಯ ಮಾಡುತ್ತದೆ. ಮೆನುಗಳು, ಪಾವತಿ ಮಾಹಿತಿ, ಮಾರಾಟದ ಡೇಟಾ ಮತ್ತು ಗ್ರಾಹಕರ ಒಳನೋಟಗಳಿಗೆ ಆಳವಾದ ಪ್ರವೇಶವನ್ನು Uber Eats ಮ್ಯಾನೇಜರ್ ಸಾಫ್ಟ್‌ವೇರ್ ನೀಡುತ್ತದೆ. ಎರಡೂ ಪರಿಕರಗಳು ಪ್ರತಿದಿನ ವೇಗವಾಗಿ ಮತ್ತು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಬಳಿ ಒಂದು ಟೆಕ್ ತಂಡವಿದೆ.

    ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
    বাংলাEnglishहिन्दीಕನ್ನಡमराठीதமிழ்తెలుగుاردو