ಹೊಸ ಆದಾಯದ ಮೂಲವನ್ನು ಅನ್‌ಲಾಕ್ ಮಾಡಿ
Uber ನ ಜಾಗತಿಕ ಪ್ಲಾಟ್‌ಫಾರ್ಮ್ ನಿಮಗೆ ಹೆಚ್ಚಿನ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಿರುವ ಹೊಂದಾಣಿಕೆ, ಗೋಚರತೆ ಮತ್ತು ಗ್ರಾಹಕರ ಒಳನೋಟಗಳನ್ನು ನೀಡುತ್ತದೆ. ನಮ್ಮೊಂದಿಗೆ ಇಂದೇ ಪಾಲುದಾರರಾಗಿ.
Uber Eats ಏಕೆ?
ನಿಮ್ಮ ಅನುಕೂಲದ ಸಮಯದಲ್ಲಿ ಡೆಲಿವರಿ ಮಾಡಿ
ನಮ್ಮ ಕೊಡುಗೆಗಳು ಅನುಕೂಲಕರವಾಗಿವೆ. ಆದ್ದರಿಂದ ನೀವು ಅವುಗಳನ್ನು ನಿಮ್ಮ ಅಗತ್ಯತೆಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು. ನಿಮ್ಮ ಡೆಲಿವರಿ ಜನರೊಂದಿಗೆ ಪ್ರಾರಂಭಿಸಿ ಅಥವಾ Uber ಪ್ಲಾಟ್‌ಫಾರ್ಮ್ ಮೂಲಕ ಡೆಲಿವರಿ ಜನರೊಂದಿಗೆ ಸಂಪರ್ಕ ಸಾಧಿಸಿ.
ನಿಮ್ಮ ಗೋಚರತೆಯನ್ನು ಹೆಚ್ಚಿಸಿ
ಇನ್ನಷ್ಟು ಗ್ರಾಹಕರನ್ನು ತಲುಪಲು ಮತ್ತು ಮಾರಾಟವನ್ನು ಹೆಚ್ಚಿಸಲು ಇನ್-ಆ್ಯಪ್ ಮಾರ್ಕೆಟಿಂಗ್‌ನೊಂದಿಗೆ ಗಮನ ಸೆಳೆಯಿರಿ.
ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ
ಕ್ರಿಯಾಶೀಲ ಡೇಟಾ ಒಳನೋಟಗಳೊಂದಿಗೆ ಗ್ರಾಹಕರನ್ನು ನಿಯಮಿತ ಗ್ರಾಹಕರನ್ನಾಗಿ ಪರಿವರ್ತಿಸಿ, ವಿಮರ್ಶೆಗಳಿಗೆ ಪ್ರತಿಕ್ರಿಯಿಸಿ ಅಥವಾ ಲಾಯಲ್ಟಿ ಪ್ರೋಗ್ರಾಂ ಅನ್ನು ಒದಗಿಸಿ.
ಹೊಸ ಬೆಳವಣಿಗೆಯನ್ನು ಅನ್‌ಲಾಕ್ ಮಾಡಿ
ಸಾವಿರಾರು Uber Eats ಆ್ಯಪ್ ಬಳಕೆದಾರರು ನಿಮ್ಮ ಪ್ರದೇಶದಲ್ಲಿ ಆಹಾರಕ್ಕಾಗಿ ಹುಡುಕುತ್ತಿರಬಹುದು. Uber Eats ಜೊತೆಗೆ ಪಾಲುದಾರಿಕೆ ಮಾಡುವ ಮೂಲಕ ಮತ್ತು ನಿಮ್ಮ ರೆಸ್ಟೋರೆಂಟ್ ಅನ್ನು ಪ್ಲಾಟ್ಫಾರ್ಮ್ಗೆ ಸೇರಿಸುವ ಮೂಲಕ, ಆ ಬಳಕೆದಾರರನ್ನು ತಲುಪಲು ನಾವು ನಿಮಗೆ ಸಹಾಯ ಮಾಡಬಹುದು.
ನಿಮ್ಮ ಗ್ರಾಹಕರನ್ನು ಸಂತೋಷಪಡಿಸಿ
Uber ಪ್ಲಾಟ್‌ಫಾರ್ಮ್ ಬಳಸುವ ಡೆಲಿವರಿ ಜನರಿಂದ ವಿಶ್ವಾಸಾರ್ಹ ಡೆಲಿವರಿಯೊಂದಿಗೆ, ಗ್ರಾಹಕರಿಗೆ ಅವರು ಬಯಸಿದ ಆಹಾರವನ್ನು—ಯಾವಾಗ ಮತ್ತು ಎಲ್ಲಿ ಬೇಕಾದರೂ ನೀವು ತಲುಪಿಸಿ ಅವರನ್ನು ತೃಪ್ತಿಪಡಿಸಬಹುದು.
ಎಲ್ಲವನ್ನೂ ಸುಲಭವಾಗಿ ನಿರ್ವಹಿಸಿ
Uber Eats ರೆಸ್ಟೋರೆಂಟ್ ಸಾಫ್ಟ್ವೇರ್, ಹೊಂದಿಕೊಳ್ಳುವ ಏಕೀಕರಣ ಆಯ್ಕೆಗಳು ಮತ್ತು ನಿಮಗೆ ಅಗತ್ಯವಿರುವಾಗ ಬೆಂಬಲದೊಂದಿಗೆ ನೀವು ಆರ್ಡರ್ಗಳನ್ನು ಸರಾಗವಾಗಿ ನಿರ್ವಹಿಸಬಹುದು.
ರೆಸ್ಟೋರೆಂಟ್ ರ್ಪಾರ್ಟ್‌ನರ್‌ಗಳಿಗೆ Uber Eats ಹೇಗೆ ಕೆಲಸ ಮಾಡುತ್ತದೆ
ಗ್ರಾಹಕರು ಆರ್ಡರ್ ಮಾಡುತ್ತಾರೆ
ಗ್ರಾಹಕರು ನಿಮ್ಮ ರೆಸ್ಟೋರೆಂಟ್ ಅನ್ನು ಹುಡುಕುತ್ತಾರೆ ಮತ್ತು Uber Eats ಆ್ಯಪ್ ಮೂಲಕ ಆರ್ಡರ್ ಮಾಡುತ್ತಾರೆ.
ನೀವು ಸಿದ್ಧಪಡಿಸಿ
ನಿಮ್ಮ ರೆಸ್ಟೋರೆಂಟ್ ಆರ್ಡರ್ ಒಪ್ಪಿಕೊಂಡು ಅದನ್ನು ಸಿದ್ಧಪಡಿಸುತ್ತದೆ.
ಡೆಲಿವರಿ ಪಾರ್ಟ್‌ನರ್‌ಗಳು ಆಗಮಿಸುತ್ತಾರೆ
Uber ಪ್ಲಾಟ್‌ಫಾರ್ಮ್ ಬಳಸುವ ಡೆಲಿವರಿ ಜನರು ನಿಮ್ಮ ರೆಸ್ಟೋರೆಂಟ್‌ನಿಂದ ಆರ್ಡರ್ ಪಿಕಪ್ ಮಾಡಿ ನಂತರ ಅದನ್ನು ಗ್ರಾಹಕರಿಗೆ ತಲುಪಿಸುತ್ತಾರೆ.
"ತನ್ನ ಉಪಸ್ಥಿತಿ ಸಾಮಾನ್ಯವಾಗಿ ಇಲ್ಲದ ನೆರೆಹೊರೆಯ ಪ್ರದೇಶಗಳಿಗೆ ತನ್ನ ಬ್ರ್ಯಾಂಡ್ ಜಾಗೃತಿಯನ್ನು Uber Eats ವಿಸ್ತರಿಸುತ್ತಿದೆ"
ಡಯಾನಾ ಯಿನ್,
ಮಾಲೀಕರು, ಪಾಪ್ಪಿ + ರೋಸ್, ಲಾಸ್ ಏಂಜಲೀಸ್
ಕೇವಲ 3 ಹಂತಗಳಲ್ಲಿ ಪ್ರಾರಂಭಿಸಿ
- ನಿಮ್ಮ ರೆಸ್ಟೋರೆಂಟ್ ಬಗ್ಗೆ ನಮಗೆ ತಿಳಿಸಿ.
- ನಿಮ್ಮ ಮೆನುವನ್ನು ಅಪ್‌ಲೋಡ್ ಮಾಡಿ.
- ರೆಸ್ಟೋರೆಂಟ್ ಡ್ಯಾಶ್‌ಬೋರ್ಡ್ ಅನ್ನು ಪ್ರವೇಶಿಸಿ ಮತ್ತು ಲೈವ್‌ಗೆ ಹೋಗಿ!